Wednesday 5 August 2015

dhammapada/maggavagga/20.3/500bhikkhus

ಎಲ್ಲಾ ಸಂಖಾರಗಳು ದುಃಖಕರ

"ಸರ್ವ ಸಂಖಾರಗಳು ದುಃಖಕರವಾಗಿವೆ,
ಹೀಗೆ ಪ್ರಜ್ಞಾದಿಂದ ದಶರ್ಿಸಿದಾಗ, ಆತನು
ದುಃಖವೆಲ್ಲದರಿಂದಾಗಿ ವಿಕರ್ಷಣೆಗೆ ಒಳಗಾಗುತ್ತಾನೆ,      
ಇದೇ ವಿಶುದ್ದಿಯ ಮಾರ್ಗವಾಗಿದೆ."               (278)

ಗಾಥ ಪ್ರಸಂಗ 20:3
ದುಃಖದ ಧ್ಯಾನ

            ಇಲ್ಲಿ ಘಟನೆಯ ವಿವರಣೆಯು ಈ ಹಿಂದಿನ ಗಾಥೆಯಂತೆಯೇ ಇದೆ (277). ಆದರೆ ಇಲ್ಲಿ ಭಗವಾನರು ಇವರಿಗೆ ದುಃಖದ ಧ್ಯಾನವನ್ನೇ ನೀಡುತ್ತಾರೆ. ನಂತರ ಈ ಮೇಲಿನ ಗಾಥೆಯನ್ನು ನುಡಿಯುತ್ತಾರೆ.

No comments:

Post a Comment