Monday 5 October 2015

dhammapada/brahmanavagga/26.18/uppalavanna

ಕಾಮಗಳಿಗೆ ಲಿಪ್ತರಾಗದವರನ್ನು ಬ್ರಾಹ್ಮಣ ಎನ್ನುತ್ತೇನೆ
ಕಮಲದ ಎಲೆಯ ಮೇಲಿರುವ ನೀರಿನಂತೆ
ಅಥವಾ ಸೂಜಿಯ ತುದಿಯಲ್ಲಿರುವ ಸಾಸುವೆ ಕಾಳಿನಂತೆ
ಯಾರು ಕಾಮಗಳಿಗೆ ಲಿಪ್ತರಾಗುವುದಿಲ್ಲವೋ
ಅಂತಹವನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.               (401)

ಗಾಥ ಪ್ರಸಂಗ 26.18
ಉಪ್ಪಲವಣ್ಣಳ (ಉತ್ಪಲಾವರ್ಣಳ) ಚರಿತ್ರೆ

                ಇದರ ವಿಸ್ತೃತ ವಿವರಣೆಯು 5ನೆಯ ಅಧ್ಯಾಯದಲ್ಲಿ 10ನೇ ಪ್ರಸಂಗದಲ್ಲಿ ಬರುವುದು (ಗಾಥೆ 69). ಆ ಸಂದರ್ಭದಲ್ಲಿ ಭಗವಾನರು ಈ ಗಾಥೆಯನ್ನು ನುಡಿದಿದ್ದರು.
                ಈ ಘಟನೆಯ ನಂತರ ಭಗವಾನರು ಸ್ತ್ರೀಯರಿಗೆ ವನದಲ್ಲಿ ವಾಸ ಮಾಡುವುದಕ್ಕೆ ನಿಷೇದಿಸಿದರು. ಹೇಗೆ ಮೊಗ್ಗಲ್ಲಾನರು ಪುರುಷರಲ್ಲಿ ಇದ್ದಿಸಿದ್ದಿಯಲ್ಲಿ (ಅತೀಂದ್ರಿಯ ಬಲಗಳಲ್ಲಿ) ಅಗ್ರಗಣ್ಯರೋ ಹಾಗೆಯೇ ಸ್ತ್ರೀಯರಲ್ಲಿ ಉಪ್ಪಲವರ್ಣಳು ಅಗ್ರಗಣ್ಯಳು ಆಗಿದ್ದಳು.


No comments:

Post a Comment